ಗೊರಕೆಗೆ ಮೌತ್ ಟೇಪಿಂಗ್‌ ಪರಿಹಾರವೇ?; ತಜ್ಞರು ಹೇಳಿದ್ದೇನು?

newsics.com ಗೊರಕೆ ಹೊಡೆಯುವ ಅಭ್ಯಾಸ ನಿಮಗೂ ಇದೆನಾ?.. ಹೌದು, ಗೊರಕೆಗೆ ಸಂಬಂಧ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಮೌತ್ ಟೇಪಿಂಗ್‌ ಎನ್ನುವ ಪದ ಹಾಗೂ ಇದರ ಉಪಯೋಗದ ಬಗ್ಗೆ ಸಾಕಷ್ಟು ಕೇಳಿ ಬರುತ್ತಿದೆ. ಇನ್ನು, ರಾತ್ರಿ ಮಲಗುವಾಗ ಬಾಯಿಗೆ ಟೇಪ್ ಹಾಕಿಕೊಂಡು ಮಲಗುವುದರಿಂದ ಗೊರಕೆ ಕಮ್ಮಿಯಾಗುತ್ತಂತೆ. ಇದರಿಂದ ನಾವು ಬಾಯಿಂದ ಉಸಿರಾಡಲು ಆಗುವುದಿಲ್ಲ. ಮೂಗಿನಿಂದಲೇ ಉಸಿರಾಡಬೇಕಾಗುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಮೌತ್ ಟೇಪಿಂಗ್‌ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವೈದ್ಯರು ಹೇಳುತ್ತಾರೆ. ಈ ಬಗ್ಗೆ … Continue reading ಗೊರಕೆಗೆ ಮೌತ್ ಟೇಪಿಂಗ್‌ ಪರಿಹಾರವೇ?; ತಜ್ಞರು ಹೇಳಿದ್ದೇನು?