ಬೆಡ್ ರೂಮ್‌‌ನಲ್ಲಿ ಹಿಡನ್ ಕ್ಯಾಮೆರಾ; ಮನೆ ಮಾಲೀಕ ಅರೆಸ್ಟ್!‌

newsics.com ದೆಹಲಿ: ಬಾಡಿಗೆದಾರರ ಮನೆಯ ಬೆಡ್ ರೂಮ್ ಮತ್ತು ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದ್ದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸಂತ್ರಸ್ತ ಯುವತಿ ಐಎಎಸ್ ಆಕಾಂಕ್ಷಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು .ಅಲ್ಲದೇ, ನಗರದಿಂದ ಹೊರಗೆ ಹೋಗುವ ಮುನ್ನ ಮನೆಯ ಕೀಯನ್ನು ತನ್ನ ಮನೆ ಮಾಲೀಕನ ಮಗ ಕರಣ್‌ಗೆ ನೀಡುತ್ತಿದ್ದರು . ಈ ಕುರಿತು ಮಾತನಾಡಿದ ಪೊಲೀಸ್ ಉಪ ಆಯುಕ್ತ(ಪೂರ್ವ) ಅಪೂರ್ವ ಗುಪ್ತಾ, ಮಹಿಳೆ ತನ್ನ … Continue reading ಬೆಡ್ ರೂಮ್‌‌ನಲ್ಲಿ ಹಿಡನ್ ಕ್ಯಾಮೆರಾ; ಮನೆ ಮಾಲೀಕ ಅರೆಸ್ಟ್!‌