ಚಿನ್ನ ಮತ್ತಷ್ಟು ಏರಿಕೆ : 70 ಸಾವಿರ ಗಡಿ ದಾಟಿದ ಬಂಗಾರ

newsics.com ಬೆಂಗಳೂರು: ಚಿನ್ನದ ಬೆಲೆಗಳು ಇಂದು ಮತ್ತೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸೆಪ್ಟೆಂಬರ್‌ 24 ರಂದು 100 ಗ್ರಾಂನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ ರೂ 2,100 ರಷ್ಟು ಏರಿಕೆಯಾಗಿದೆ. ಅಲ್ಲದೇ, 100 ಗ್ರಾಂ 22 ಕ್ಯಾರೆಟ್‌ ಮತ್ತು 18 ಕ್ಯಾರೆಟ್‌ ಚಿನ್ನದ ಬೆಲೆ ಕ್ರಮವಾಗಿ ರೂ 2,000 ಹಾಗೂ ರೂ 1,600 ರೂ. ನಷ್ಟು ಏರಿಕೆಯಾಗಿದೆ. ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 70,000, ರೂ. 70,000, ರೂ. 70,000 … Continue reading ಚಿನ್ನ ಮತ್ತಷ್ಟು ಏರಿಕೆ : 70 ಸಾವಿರ ಗಡಿ ದಾಟಿದ ಬಂಗಾರ