ಹಾಸಿಗೆ ಹಿಡಿದ ಜ್ಯೂನಿಯರ್ ಅಪ್ಪು; ದಿಢೀರ್ ಏನಾಯ್ತು?

newsics.com ಪುನೀತ್‌ ರಾಜ್‌ಕುಮಾರ್‌ ಕಳೆದುಕೊಂಡು ಕರುನಾಡಿನ ಅಭಿಮಾನಿಗಳು ಆನಂದ್ ಆರ್ಯ ಎಂಬುವವರಲ್ಲಿ ಅಪ್ಪುನನ್ನು ಕಾಣುತ್ತಿದ್ದಾರೆ. ಆದ್ರೆ ಇದೀಗ ಇದೇ ಜೂನಿಯರ್‌ ಅಪ್ಪು, ಹಾಸಿಗೆ ಹಿಡಿದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜ್ಯೂನಿಯರ್ ಅಪ್ಪು ಅಂತ್ಲೇ ಜನ ಇವರನ್ನು ಗುರ್ತಿಸುತ್ತಾರೆ. ಅಲ್ಲದೇ, ಇವರು ಮಾರಕಾಸ್ತ್ರ ಮತ್ತು ಛಾಯಾ ಎಂಬ ಎರಡು ಸಿನಿಮಾಗಳಲ್ಲಿ ಛಾನ್ಸ್‌ ಗಿಟ್ಟಿಸಿಕೊಂಡಿದ್ದರು. ಈಗ ಗಂಭೀರ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದಾರೆ. ಕಳೆದ 4 ವರ್ಷಗಳಿಂದ ರಕ್ತದೊತ್ತಡದಿಂದ ನಟ ಆನಂದ್‌ … Continue reading ಹಾಸಿಗೆ ಹಿಡಿದ ಜ್ಯೂನಿಯರ್ ಅಪ್ಪು; ದಿಢೀರ್ ಏನಾಯ್ತು?