ಒಂದೇ ಬಾಳೆ ಎಲೆಯನ್ನು ಇಬ್ಬರೂ ಸುತ್ತಿಕೊಂಡು ಫೋಟೋಶೂಟ್ ಮಾಡಿಸಿದ ಜೋಡಿ

newsics.com ನವದೆಹಲಿ: ಯಾರೂ ಮಾಡದ ರೀತಿಯಲ್ಲಿ ತಾವು ಫೋಟೋಶೂಟ್ ಮಾಡಿಸಬೇಕು ಎಂದು ಎಷ್ಟೋ ಭಾವಿ ದಂಪತಿ ಸಾಹಸಮಯ ಕೃತ್ಯಕ್ಕೂ ಕೈಹಾಕುವುದು ಇದೆ. ಫೋಟೋಶೂಟ್ ಮಾಡಿಸಲು ಹೋಗಿ ಎಡವಟ್ಟಾಗಿ ಸಾವನ್ನಪ್ಪಿರುವ ಉದಾಹರಣೆಗಳೂ ಇವೆ. ಒಂದೇ ಬಾಳೆ ಎಲೆಯನ್ನು ಇಬ್ಬರೂ ಸುತ್ತುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಇದು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಎಂಬ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿದೆ. ಇಬ್ಬರೂ ಒಳಗೆ ಯಾವ ಬಟ್ಟೆಗಳನ್ನು ಹಾಕಿಕೊಂಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಬಾಳೆ ಎಲೆ ಸುತ್ತಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಫೋಟೋಗಳು … Continue reading ಒಂದೇ ಬಾಳೆ ಎಲೆಯನ್ನು ಇಬ್ಬರೂ ಸುತ್ತಿಕೊಂಡು ಫೋಟೋಶೂಟ್ ಮಾಡಿಸಿದ ಜೋಡಿ