ಅತಿಯಾದ ಕೆಲಸದೊತ್ತಡ: ಮತ್ತೋರ್ವ ಟೆಕ್ಕಿ ಆತ್ಮ*ಹತ್ಯೆ

newsics.com ಚೆನ್ನೈ: ಪುಣೆಯ ಇವೈ ಎಕ್ಸಿಕ್ಯೂಟಿವ್‌ ಕೆಲಸದ ಒತ್ತಡದ ಸಾವಿನ ಪ್ರಕರಣದ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಕೆಲಸದ ಒತ್ತಡ ತಾಳಲಾರದೆ ಸಾಫ್ಟ್‌ವೇರ್ ಇಂಜಿನಿಯರ್ ಚೆನ್ನೈನಲ್ಲಿ ಸ್ವಯಂ-ವಿದ್ಯುತ್ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 38 ವರ್ಷದ ಕಾರ್ತಿಕೇಯನ್ ಮೃತಪಟ್ಟವರು. ಅವರು ತನ್ನ ಕಂಪನಿಯಲ್ಲಿನ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪೊಲೀಸರ ಪ್ರಕಾರ, ಟೆಕ್ಕಿ ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ನನ್ನ ಅವನ ಹೆಂಡತಿ ಮನೆಗೆ ಬಂದಾಗ ಆತನ ದೇಹ ವೈರ್‌ಗಳಿಂದ ಸುತ್ತಿತ್ತು. ಟೆಕ್ಕಿ ಕಾರ್ತಿಕೇಯನ್ … Continue reading ಅತಿಯಾದ ಕೆಲಸದೊತ್ತಡ: ಮತ್ತೋರ್ವ ಟೆಕ್ಕಿ ಆತ್ಮ*ಹತ್ಯೆ