ಗೌಡನಕೆರೆಗೆ ಬಿದ್ದು ಇಟ್ಟಿಗೆಹಳ್ಳಿಯ ‘108 ಆಂಬುಲೆನ್ಸ್’ ಹೋರಿ ಸಾವು

newsics.com ಶಿವಮೊಗ್ಗ: ಇಟ್ಟಿಗೆಹಳ್ಳಿ 108 ಆಂಬುಲೆನ್ಸ್ ಎಂಬ ಹೋರಿ ಗೌಡನಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಇಟ್ಟಿಗೆಹಳ್ಳಿಯಲ್ಲಿ ನಡೆದಿದೆ. ಇಟ್ಟಿಗೆಹಳ್ಳಿ 108 ಆಂಬುಲೆನ್ಸ್ ಎಂದರೆ ಸಾಕು, ಜನರ ಮನಸ್ಸಿಗೆ ಬರುವುದು ಈ ಹೋರಿ ಮಾತ್ರ. ಯಾಕೆಂದರೆ ದೀಪಾವಳಿಯ ಹಬ್ಬದ ನಂತರ ಸುತ್ತಮುತ್ತ ಎಲ್ಲೇ ಹೋರಿ ಬೆದರಿಸುವ ಸ್ಪರ್ಧೆ ಇದ್ದರೆ ಸಾಕು. ಈ ಹೋರಿ ಅಲ್ಲಿ ಪ್ರತ್ಯಕ್ಷವಾಗುವುದು ವಾಡಿಕೆ. ಹೀಗೆ ಅನೇಕ ಸ್ಪರ್ಧೆಗಳಲ್ಲಿ ತನ್ನದೇ ಛಾಪು ಮೂಡಿಸಿ ನೂರಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಗ್ರಾಮದ ಮಲ್ನಾಡ್ ಯೋಗೇಶ್ ಎಂಬುವರಿಗೆ ಸೇರಿದ … Continue reading ಗೌಡನಕೆರೆಗೆ ಬಿದ್ದು ಇಟ್ಟಿಗೆಹಳ್ಳಿಯ ‘108 ಆಂಬುಲೆನ್ಸ್’ ಹೋರಿ ಸಾವು