ಆಭರಣ ಪ್ರಿಯರಿಗೆ ಶಾಕ್‌; ಮತ್ತೆ ಚಿನ್ನ ದುಬಾರಿ!

newsics.com ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ನಿಧಾನವಾಗಿ ಏರಿಕೆಯಾಗುತ್ತಲೇ ಇದ್ದು ಆಭರಣ ಪ್ರಿಯರಿಗೆ ಕೈ ಸುಡುವಂತಾಗುತ್ತಿದೆ. ಇನ್ನು ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ ಏನಿಲ್ಲವೆಂದರೂ 20 ರೂ. ಗಳಷ್ಟು ಇಂದು ಏರಿಕೆಯಾಗಿದೆ . ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 69,800 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 69,800, ರೂ. 69,800, ರೂ. 69,800 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು … Continue reading ಆಭರಣ ಪ್ರಿಯರಿಗೆ ಶಾಕ್‌; ಮತ್ತೆ ಚಿನ್ನ ದುಬಾರಿ!