ಹೊಲದಲ್ಲಿ ಬೆಳೆ ಕೊಯ್ಲು ಮಾಡಿದ ರೋಬೋಟ್

newsics.com ಹೊಲದಲ್ಲಿ ರೈತನಂತೆ ರೋಬೋಟ್ ದುಡಿಯುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮೂಲಕ ಕೃಷಿ ಕ್ಷೇತ್ರಕ್ಕೂ ರೋಬೋಟ್ ಲಗ್ಗೆ ಇಟ್ಟಿದೆ. @InterestingSTEM ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಕೆಲವು ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ರೋಬೋಟ್ ರೈತನನ್ನೇ ಮೀರಿಸುವಂತೆ ಹೊಲದಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು. ನಾಟಿ ಮಾಡುವುದು, ಬೆಳೆಗಳಿಗೆ ನೀರುಣಿಸುವುದು, ಬೆಳೆ ಕೊಯ್ಲು ಹೀಗೆ ಒಬ್ಬ ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡಬಲ್ಲನೋ ಅದೆಲ್ಲವನ್ನೂ ಈ ರೋಬೋಟ್‌ ಮಾಡುತ್ತಿರುವುದು … Continue reading ಹೊಲದಲ್ಲಿ ಬೆಳೆ ಕೊಯ್ಲು ಮಾಡಿದ ರೋಬೋಟ್