ಅಕ್ಟೋಬರ್‌‌ನಲ್ಲಿ 10 ದಿನ ಬ್ಯಾಂಕ್ ರಜೆ

newsics.com ದಸರಾ, ನವರಾತ್ರಿ ಹಬ್ಬಗಳಿರುವ ಅಕ್ಟೋಬರ್‌ ತಿಂಗಳಿನಲ್ಲಿ ಸಾಲು ಸಾಲು ರಜೆಗಳಿವೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳಲ್ಲಿ ವ್ಯತ್ಯಾಸವಿದೆ. ಇನ್ನು ಆರ್‌ಬಿಐ ವೆಬ್‌ಸೈಟ್‌ ಪ್ರಕಾರ, ಅಕ್ಟೋಬರ್ 2024ರಲ್ಲಿ ಬ್ಯಾಂಕ್ ರಜಾದಿನಗಳಲ್ಲಿ ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜಯಂತಿ, ದಸರಾ ಹಬ್ಬದ ಮುಖ್ಯ ದಿನಗಳಾದ ಅಕ್ಟೋಬರ್ 10, 11 ಹಾಗೂ 12ರಂದು ವಿವಿಧ ರಾಜ್ಯ ಅಥವಾ ನಗರಗಳಲ್ಲಿ ಬೇರೆ ಬೇರೆ ದಿನ ರಜೆಗಳಿವೆ. ದೀಪಾವಳಿ ಆರಂಭವಾಗುವ ಅಕ್ಟೋಬರ್ 31ಕ್ಕೆ ಬಹುತೇಕ ಎಲ್ಲಾ ರಾಜ್ಯಗಳ ಬ್ಯಾಂಕ್‌ಗಳಿಗೂ ರಜೆ ಇದೆ. ಅಕ್ಟೋಬರ್‌ ತಿಂಗಳ … Continue reading ಅಕ್ಟೋಬರ್‌‌ನಲ್ಲಿ 10 ದಿನ ಬ್ಯಾಂಕ್ ರಜೆ