ರಶ್ಮಿಕಾಗೆ ಇದೆಂಥಾ ಸ್ಥಿತಿ ಬಂತು ಎಂದ ನೆಟ್ಟಿಗರು!; ಕಾರಣವೇನು?

newsics.com ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಬೋಲ್ಡ್ ಪೋಟೊ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.. ಹೌದು, ಮಾಡರ್ನ್ ಲುಕ್ ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಪ್ಯಾಂಟ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹರಿದ ಪ್ಯಾಂಟ್, ಮಾಡರ್ನ್ ಲುಕ್ ನೋಡಿದ ನೆಟ್ಟಿಗರು ಫೋಟೋಗೆ ಬಗೆ ಬಗೆಯ ಕಮೆಂಟ್ ಮಾಡ್ತಿದ್ದಾರೆ. ಇನ್ನು ರಶ್ಮಿಕಾ ನ್ಯೂ ಲುಕ್ ಗೆ ಫ್ಯಾನ್ಸ್ ಲೈಕ್ ಗಳ ಸುರಿಮಳೆಗೈದಿದ್ದಾರೆ. ಕೆಲವರು ನಟಿಯ ಹರಿದ ಪ್ಯಾಂಟ್ ನೋಡಿ, ನ್ಯಾಷನಲ್ ಕ್ರಶ್ ಗೆ ಇದೆಂಥಾ … Continue reading ರಶ್ಮಿಕಾಗೆ ಇದೆಂಥಾ ಸ್ಥಿತಿ ಬಂತು ಎಂದ ನೆಟ್ಟಿಗರು!; ಕಾರಣವೇನು?