ನಿಮ್ಮ  ಹೆಂಡ್ತಿ ಜೊತೆ ಈ ವಿಷ್ಯ ಮಾತಾಡಿ! ತಾನೇ ಒಲಿತಾಳೆ

newsics.com ರೊಮ್ಯಾನ್ಸ್ ಮಾಡುವಾಗ ಫೋರ್ ಪ್ಲೇ ತುಂಬಾ ಇಂಪಾರ್ಟೆಂಟ್ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಫೋರ್ ಪ್ಲೇ ರೊಮ್ಯಾನ್ಸ್ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ರೊಮ್ಯಾನ್ಸ್ ಮಾಡುವ ಮುನ್ನ ಮಹಿಳೆಯರು ಫೋರ್ ಪ್ಲೇ ಬಯಸುತ್ತಾರೆ. ಇನ್ನು ಇದು ಆರೋಗ್ಯಕರ ಲೈಂಗಿಕ ಜೀವನಕ್ಕೆ ತುಂಬಾ ಮುಖ್ಯ. ರಿಲೇಷನ್ ಶಿಪ್ ನಲ್ಲಿ ಪರಸ್ಪರ ಆದ್ಯತೆಗಳಿಗೆ ಬೆಲೆ ನೀಡುವುದು ಬಹಳ ಮುಖ್ಯ. ಯಾವುದೇ ಸಂಬಂಧವಾದರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡರೆ ಮಾತ್ರ ಆ ಸಂಬಂಧ ಜೀವನ ಪೂರ್ತಿ ಉಳಿಯುತ್ತದೆ. ಇನ್ನು ನೀವು ಆಫೀಸ್ ನಿಂದಲೋ, … Continue reading ನಿಮ್ಮ  ಹೆಂಡ್ತಿ ಜೊತೆ ಈ ವಿಷ್ಯ ಮಾತಾಡಿ! ತಾನೇ ಒಲಿತಾಳೆ