ನನ್ನ ಮಾತು ಉದ್ದೇಶಪೂರ್ವಕವಲ್ಲ: ‘ಗೋರಿಪಾಳ್ಯ ಪಾಕಿಸ್ತಾನ’ ಹೇಳಿಕೆಗೆ ನ್ಯಾ. ಶ್ರೀಶಾನಂದ ವಿಷಾದ
newsics.com ಬೆಂಗಳೂರು: ಮುಕ್ತ ನ್ಯಾಯಾಲಯದಲ್ಲಿ ತಾವು ನೀಡಿದ ಹೇಳಿಕೆ ಉದ್ದೇಶಪೂರ್ವಕವಲ್ಲ. ಆದರೂ ತಮ್ಮ ಹೇಳಿಕೆಯಿಂದ ಯಾವುದೇ ವ್ಯಕ್ತಿ, ಸಮಾಜ ಅಥವಾ ಸಮುದಾಯಕ್ಕೆ ನೋವುಂಟುಮಾಡಿದ್ದರೆ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಶನಿವಾರ ಹೇಳಿದ್ದಾರೆ. ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರಿನ ಗೋರಿಪಾಳ್ಯ ‘ಪಾಕಿಸ್ತಾನ’ದಂತಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್, ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ನ … Continue reading ನನ್ನ ಮಾತು ಉದ್ದೇಶಪೂರ್ವಕವಲ್ಲ: ‘ಗೋರಿಪಾಳ್ಯ ಪಾಕಿಸ್ತಾನ’ ಹೇಳಿಕೆಗೆ ನ್ಯಾ. ಶ್ರೀಶಾನಂದ ವಿಷಾದ
Copy and paste this URL into your WordPress site to embed
Copy and paste this code into your site to embed