ವೈಟ್ ಬಿಕಿನಿ ಧರಿಸಿ ಪೋಸ್ ಕೊಟ್ಟ ಶಾನ್ವಿ ಶ್ರೀವಾತ್ಸವ್

newsics.com ಬೆಂಗಳೂರು: ಶಾನ್ವಿ ಶ್ರೀವಾತ್ಸವ್ ವೈಟ್ ಬಿಕಿನಿ ಧರಿಸಿ ಪೋಸ್ ಕೊಡುವ ಮೂಲಕ ಇಂಟರ್ನೆಟಲ್ಲಿ ಬಿಸಿ ಹೆಚ್ಚಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಿಳಿ ಬಣ್ಣದ ಬಿಕಿನಿ ಧರಿಸಿ, ಕೂದಲು ಓಪನ್ ಆಗಿ ಬಿಟ್ಕೊಂಡು, ಸೂರ್ಯನಿಗೆ ಎದುರಾಗಿ ನಿಂದು ಮೈ ಚಳಿ ಬಿಟ್ಟು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ ಶಾನ್ವಿ ಶ್ರೀವಾಸ್ತವ್. ಶಾನ್ವಿ ಫೋಟೊ ನೋಡ ಅಭಿಮಾನಿಗಳು ಸೇರಿ, ಹಲವು ನಟ, ನಟಿಯರು ಕಾಮೆಂಟ್ ಮಾಡಿದ್ದು, ಕನ್ನಡದ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ … Continue reading ವೈಟ್ ಬಿಕಿನಿ ಧರಿಸಿ ಪೋಸ್ ಕೊಟ್ಟ ಶಾನ್ವಿ ಶ್ರೀವಾತ್ಸವ್