ತಿನ್ನೋಕು, ಮಲಗೋಕು ಮಕ್ಕಳು ಫೋನ್ ಕೇಳ್ತಾರಾ? ಮೊಬೈಲ್ ಹುಚ್ಚು ಹೀಗೆ ಬಿಡಿಸಿ!

newsics.com ಮಕ್ಕಳು ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣ, ರೀಲ್ ಗಳಿಗೆ ದಾಸರಾಗಿದ್ದಾರೆ. ಇದರಿಂದ ಅವರನ್ನು ದೂರ ಇಡುವುದು ಪೋಷಕರಿಗೆ ಸವಾಲಿನ ಕೆಲಸವಾಗಿದೆ. ಹೌದು, ಇಂದಿನ ಮಕ್ಕಳು ಎಲ್ಲದಕ್ಕೂ ಫೋನ್‌ಗಳು ಮೇಲೆ ಅವಲಂಬಿತರಾಗಿದ್ದಾರೆ.‌ ಈ ಅಭ್ಯಾಸವು ಕೇವಲ ಶಾಲೆ ಮತ್ತು ಕಾಲೇಜಿಗೆ ಹೋಗುವ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ 1 ರಿಂದ 2 ವರ್ಷದೊಳಗಿನ ಮಕ್ಕಳು ಸಹ ತಿನ್ನಲು ಮತ್ತು ಶಾಂತಗೊಳಿಸಲು ತಮ್ಮ ಫೋನ್ಗಳನ್ನು ಅವಲಂಬಿಸಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪ್ರತಿಕೂಲ … Continue reading ತಿನ್ನೋಕು, ಮಲಗೋಕು ಮಕ್ಕಳು ಫೋನ್ ಕೇಳ್ತಾರಾ? ಮೊಬೈಲ್ ಹುಚ್ಚು ಹೀಗೆ ಬಿಡಿಸಿ!