ಮಗುವಿನ ಜೀವದ ಜೊತೆ ತಾಯಿ ಚೆಲ್ಲಾಟ; ಆಗಿದ್ದೇನು..?

newsics.com ತಾಯಿಯೊಬ್ಬಳು ವಿಡಿಯೋ ಮಾಡುವ ಭರದಲ್ಲಿ ತನ್ನ ಮಗುವಿನ ಜೀವಕ್ಕೆ ಅಪಾಯ ತರುವ ರೀತಿ ನಡೆದುಕೊಂಡಿದ್ದಾಳೆ.ಹೌದು, ಇಲ್ಲಿ ತಾಯಿಯೋರ್ವರು ಬಾವಿಯ ಪಕ್ಕದಲ್ಲಿಯೇ ಕುಳಿತು ಮಗುವನ್ನು ಕಾಲಿನ ಮೇಲೆ ಇಟ್ಟುಕೊಂಡು ಸಾಹಸ ಮಾಡಲು ಮುಂದಾಗಿದ್ದಾಳೆ. ಮಗು ಸಂಪೂರ್ಣವಾಗಿ ಬಾವಿಯೊಳಗೆ ಇಳಿದಿದೆ. ಅದರ ಒಂದು ಕೈಯನ್ನು ಮಾತ್ರ ಆಕೆ ಹಿಡಿದುಕೊಂಡು ನೇತಾಡುತ್ತಿದ್ದಾಳೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.. ವಿಡಿಯೋ ನೋಡಿದ ನೆಟ್ಟಿಗರು ಆಕೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಕೆ ನಿಜವಾಗಿಯೂ ಆ ಮಗುವಿನ ಹೆತ್ತ ತಾಯಿಯೇ ಅಲ್ಲ … Continue reading ಮಗುವಿನ ಜೀವದ ಜೊತೆ ತಾಯಿ ಚೆಲ್ಲಾಟ; ಆಗಿದ್ದೇನು..?