ಪಿಎಂ‌ ವಾಣಿ ಯೋಜನೆಗೆ ಮತ್ತಷ್ಟು ಬಲ: ದೇಶದಲ್ಲಿ 5 ಕೋಟಿ ವೈಫೈ ಹಾಟ್‌ಸ್ಪಾಟ್ ಸ್ಥಾಪನೆಗೆ ತೀರ್ಮಾನ, ದುಬಾರಿ ರೀಚಾರ್ಜ್‌ಗೆ ವಿದಾಯ

newsics.com ನವದೆಹಲಿ: ದೇಶದ ಪ್ರತಿ ಪ್ರಜೆಯನ್ನು ಡಿಜಿಟಲ್ ಸಂಪರ್ಕಕ್ಕೆ ತರಲು ನಿರ್ಧರಿಸಿರುವ ಪ್ರಧಾನಿ ಮೋದಿ, ತನ್ಮ ನಿರ್ಧಾರಕ್ಕೆ ಅಡ್ಡಿಯಾಗುತ್ತಿರುವ ದುಬಾರಿ ರೀಚಾರ್ಜ್‌ಗೆ ಅಂತ್ಯ ಹಾಡಲು ಮುಂದಾಗಿದ್ದಾರೆ. ದೇಶದಾದ್ಯಂತ 5 ಕೋಟಿ PM-VANI-Wi-Fi ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು‌ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಮೊಬೈಲ್ ಟವರ್ ಇರುವಿಕೆ ಕಡಿಮೆ ಇರುವ ದೇಶದ ಹಲವು ಪ್ರದೇಶಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಮೊಬೈಲ್‌ನಲ್ಲಿ ನೆಟ್ವರ್ಕ್ ಇರುವುದಿಲ್ಲ. ಹೀಗಾಗಿ ಮೊಬೈಲ್ ಕರೆ ಮತ್ತು ಇಂಟರ್ನೆಟ್ ಬಳಕೆಯಲ್ಲಿ ಸಮಸ್ಯೆ ಇದೆ. ಆದರೆ ಈಗ ಪ್ರಧಾನಮಂತ್ರಿ ವಾಣಿ … Continue reading ಪಿಎಂ‌ ವಾಣಿ ಯೋಜನೆಗೆ ಮತ್ತಷ್ಟು ಬಲ: ದೇಶದಲ್ಲಿ 5 ಕೋಟಿ ವೈಫೈ ಹಾಟ್‌ಸ್ಪಾಟ್ ಸ್ಥಾಪನೆಗೆ ತೀರ್ಮಾನ, ದುಬಾರಿ ರೀಚಾರ್ಜ್‌ಗೆ ವಿದಾಯ