ವರ್ಕ್ ಟೈಂನಲ್ಲಿ ನಿದ್ರೆ ಬರುತ್ತಾ? ಈ ರೀತಿ ಮಾಡಿ
newsics.com ಪ್ರತಿಯೊಬ್ಬರ ಜೀವನಶೈಲಿಯು ಭಿನ್ನ-ಭಿನ್ನವಾಗಿದೆ. ಬಹುತೇಕ ಮಂದಿ ಕೇವಲ 6 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಾರೆ. ಇಂತಹವರು ಕೆಲಸದ ಸಮಯದಲ್ಲಿ ಕೂಡ ನಿದ್ರಿಸುತ್ತಿರುತ್ತಾರೆ. ಇಂತವರು ನಿದ್ತೆ ಅವೈಡ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ.. ಅನೇಕ ಮಂದಿ ಬೆಳಗ್ಗೆ ಉಪಾಹಾರಕ್ಕಾಗಿ ಸೇವಿಸಿದ ಆಹಾರವನ್ನೇ ಮಧ್ಯಾಹ್ನ ಊಟವಾಗಿ ತಿನ್ನುತ್ತಾರೆ. ಬೆಳಗ್ಗೆ ಮತ್ತು ಮಧ್ಯಾಹ್ನ ಒಂದೇ ರೀತಿಯ ಆಹಾರವನ್ನು ಸೇವಿಸಿದರೆ ನಿದ್ರೆ ಬರುವ ಸಾಧ್ಯತೆ ಹೆಚ್ಚು. ಇನ್ನು ಕರಿದ ಆಹಾರವನ್ನು ಸಾಧ್ಯವಾದಷ್ಟು ಬಿಡಬೇಕು. ಇವು ತಿನ್ನಲು ಟೇಸ್ಟಿ ಆಗಿರುತ್ತದೆ. … Continue reading ವರ್ಕ್ ಟೈಂನಲ್ಲಿ ನಿದ್ರೆ ಬರುತ್ತಾ? ಈ ರೀತಿ ಮಾಡಿ
Copy and paste this URL into your WordPress site to embed
Copy and paste this code into your site to embed