ನೈಟ್ ಹೊತ್ತು ನಿಮ್ಮ ಸಂಗಾತಿ ಸಹಕರಿಸಬೇಕಾ? ಈ ಹಣ್ಣು ತಿನ್ನಿಸಿ!

newsics.com ಎಲ್ಲ ಸಂಗಾತಿಗಳು ಬೆಳಗ್ಗೆ ತಮ್ಮ ಸಂಗಾತಿಗೆ ಮುತ್ತಿಕ್ಕಿ, ಹೊಗಳುವಿಕೆಯಿಂದ ತಮ್ಮ ದಿನವನ್ನು ಆರಂಭಿಸಬೇಕು. ಏಕೆಂದರೆ ಈ ರೀತಿಯ ಸಣ್ಣ ಸಣ್ಣ ಉಪಾಯಗಳು ನಿಮ್ಮ ಇಡೀ ದಿನವನ್ನೇ ಸುಂದರವಾಗಿಸುತ್ತವೆ. ಇದೇ ರೀತಿಯ ಇತರ ಕೆಲ ಟಿಪ್ಸ್ ಇಲ್ಲಿವೆ… ಇನ್ನು, ಕೆಲಸದ ಒತ್ತಡ, ದಣಿವು, ಜವಾಬ್ದಾರಿಗಳು ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡಬಹುದು. ಇದರಿಂದ ಇನ್ನೊಬ್ಬ ಸಂಗಾತಿಗೆ ನಿರಾಸೆ, ಅತೃಪ್ತಿ ಉಂಟಾಗಬಹುದು. ವೈವಾಹಿಕ ಸಂಬಂಧ ದೀರ್ಘಕಾಲ ಚೆನ್ನಾಗಿರಲು ಸೆಕ್ಸ್ ಸಹಕಾರಿ. ಇದು ಅನೇಕ ಮಾನಸಿಕ ಸಮಸ್ಯೆಗೂ ಬೆಸ್ಟ್ ಮೆಡಿಸಿನ್. … Continue reading ನೈಟ್ ಹೊತ್ತು ನಿಮ್ಮ ಸಂಗಾತಿ ಸಹಕರಿಸಬೇಕಾ? ಈ ಹಣ್ಣು ತಿನ್ನಿಸಿ!