ಮತ್ತೊಮ್ಮೆ ಹಾಟ್‌ ಹಾಟ್‌ ಫೋಟೋಗಳನ್ನು ಹಂಚಿಕೊಂಡ ಜ್ಯೋತಿ ರೈ

newsics.com ಬೆಂಗಳೂರು : ಜ್ಯೋತಿ ರೈ ಫೋಟೋಗಳು ಇಲ್ಲದೆ ಪಡ್ಡೆ ಹುಡುಗರು ತಲೆಕಡಿಸಿಕೊಳ್ಳುತ್ತಿರುವಾಗಲೇ, ಮತ್ತೊಮ್ಮೆ ಹಾಟ್‌ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಜ್ಯೂತಿ ರೈ ಗುಲಾಬಿ ಹೂ ಹಿಡಿದುಕೊಂಡು ಫೋಟೋಗೆ ಪೋಸ್‌ ನೀಡಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ವಿಶೇಷವೇನೆಂದರೆ, ಇದರ ಕಾಮೆಂಟ್ಸ್‌ ಬಾಕ್ಸ್‌ಅನ್ನೂ ಅವರು ಮುಕ್ತವಾಗಿರಿಸಿದ್ದಾರೆ. ಸಿಕ್ಕಿದ್ದೇ ಚಾನ್ಸ್‌ ಎಂದುಕೊಂಡ ಫ್ಯಾನ್ಸ್‌ ಬೇಕು ಬೇಕಾದ ಕವನಗಳನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಗೀಚಿದ್ದಾರೆ. ಹೂ ನಾನಾಗಬಾರದಿತ್ತಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಅದರೊಂದಿಗೆ ನಿಮ್ಮ ಕಣ್ಣುಗಳು ಬಹಳ ಆಕರ್ಷಕವಾಗಿದೆ ಎಂದೂ … Continue reading ಮತ್ತೊಮ್ಮೆ ಹಾಟ್‌ ಹಾಟ್‌ ಫೋಟೋಗಳನ್ನು ಹಂಚಿಕೊಂಡ ಜ್ಯೋತಿ ರೈ