ಲೈಂಗಿಕ ಕಿರುಕುಳ: ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಬಂಧನ

newsics.com ಬೆಂಗಳೂರು/ಹೈದರಾಬಾದ್: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಸೈಬರಾಬಾದ್ ಎಸ್‌ಒಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನಿ ಮಾಸ್ಟರ್ ಉತ್ತರದ ರಾಜ್ಯಗಳಿಗೆ ಪಲಾಯನ ಮಾಡಿ ಹೈದರಾಬಾದ್ ನಲ್ಲಿರುವ ತನ್ನ ಸ್ನೇಹಿತರ ಮನೆಗಳಲ್ಲಿ ಅಡಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಒಟ್ಟು ನಾಲ್ಕು ತಂಡಗಳು ಜಾನಿ ಮಾಸ್ಟರ್‌ಗಾಗಿ ಹುಡುಕಾಟವನ್ನು ಪ್ರಾರಂಭಿಸಿದ್ದವು. ಜಾನಿ ಮಾಸ್ಟರ್ ಈ ಹಿಂದೆಯೂ ಇದೇ ರೀತಿಯ ಆರೋಪದ ಮೇಲೆ ಆರು ತಿಂಗಳು ಜೈಲಿನಲ್ಲಿದ್ದರು. ಮಹಿಳೆಯೊಬ್ಬರು ಜಾನಿ ಮಾಸ್ಟರ್ ವಿರುದ್ಧ … Continue reading ಲೈಂಗಿಕ ಕಿರುಕುಳ: ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಬಂಧನ