ಮಾವ ನನ್ನನ್ನು ಅಸಭ್ಯವಾಗಿ ಮುಟ್ಟಿದ! ಸೊಸೆಯ ದೂರಿನ ಮೇರೆಗೆ ಪ್ರಧಾನ ಅರ್ಚಕ ಅಮಾನತು
newsics.com ತೆಲಂಗಾಣ: ವರದಕ್ಷಿಣೆ ಜತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಸೊಸೆ ದೂರಿನ ಮೇರೆಗೆ ಭದ್ರಾಚಲಂ ದೇವಸ್ಥಾನದ ಪ್ರಧಾನ ಅರ್ಚಕರನ್ನು ಅಮಾನತು ಮಾಡಲಾಗಿದೆ. ಪ್ರಧಾನ ಅರ್ಚಕ ಸೀತಾರಾಮಾನುಜಾಚಾರ್ಯ ಹಾಗೂ ಅವರ ದತ್ತುಪುತ್ರ ಸೀತಾರಾಂ ಅವರನ್ನು ಅಮಾನತುಗೊಳಿಸಿ ದೇವಸ್ಥಾನದ ಇಒ ಆದೇಶ ಹೊರಡಿಸಿದ್ದಾರೆ. ಸೀತಾರಾಮಾನುಜಾಚಾರ್ಯರಿಗೆ ಪುತ್ರರಿಲ್ಲದ ಕಾರಣ ಕೆಲವು ವರ್ಷಗಳ ಹಿಂದೆ ಸೀತಾರಾಮ್ ಅವರನ್ನು ದತ್ತು ಪಡೆದಿದ್ದರು. ಅವರು 2019ರಲ್ಲಿ ತಾಡೆಪಲ್ಲಿಗುಡೆಂನ ಯುವತಿಯೊಂದಿಗೆ ವಿವಾಹವಾದರು. ಮದುವೆಯಾದ ಕೆಲ ವರ್ಷಗಳ ನಂತರ ಆಕೆಗೆ ವರದಕ್ಷಿಣೆ ಕಿರುಕುಳ ಶುರುವಾಗಿದೆ. ಸೀತಾರಾಮಾನುಜಾಚಾರ್ಯ ಕಿರುಕುಳ … Continue reading ಮಾವ ನನ್ನನ್ನು ಅಸಭ್ಯವಾಗಿ ಮುಟ್ಟಿದ! ಸೊಸೆಯ ದೂರಿನ ಮೇರೆಗೆ ಪ್ರಧಾನ ಅರ್ಚಕ ಅಮಾನತು
Copy and paste this URL into your WordPress site to embed
Copy and paste this code into your site to embed