ನಿಫಾ ಬೆನ್ನಲ್ಲೇ‌ ಮತ್ತೊಂದು ಆತಂಕ: ದುಬೈನಿಂದ ಕೇರಳಕ್ಕೆ ಬಂದ ವ್ಯಕ್ತಿಗೆ mpox ಸೋಂಕು ದೃಢ,‌ ಕಟ್ಟೆಚ್ಚರ ವಹಿಸಲು ಸೂಚನೆ

newsics.com ತಿರುವನಂತಪುರಂ: ದುಬೈನಿಂದ ಮರಳಿದ್ದ ಕೇರಳದ 38 ವರ್ಷದ ವ್ಯಕ್ತಿಯೊಬ್ಬರಲ್ಲಿ mpox ಸೋಂಕು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಬೇಕಾಗಿದ್ದಾರೆ… ಸೋಂಕು ದೃಢಪಟ್ಟ ವ್ಯಕ್ತಿಯನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ. ಒಂದು ವಾರದ ಹಿಂದೆ ದುಬೈನಿಂದ ಈ ವ್ಯಕ್ತಿ ಕೇರಳಕ್ಕೆ ವಾಪಸ್ಸಾಗಿದ್ದರು. ತೀವ್ರ ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದು, ಆತನಿಂದ ಸಂಗ್ರಹಿಸಿದ ಮಾದರಿಗಳನ್ನು ಅಧಿಕಾರಿಗಳು ದೃಢೀಕರಣಕ್ಕಾಗಿ ಪ್ರಯೋಗಾಲಯಕ್ಕೆ … Continue reading ನಿಫಾ ಬೆನ್ನಲ್ಲೇ‌ ಮತ್ತೊಂದು ಆತಂಕ: ದುಬೈನಿಂದ ಕೇರಳಕ್ಕೆ ಬಂದ ವ್ಯಕ್ತಿಗೆ mpox ಸೋಂಕು ದೃಢ,‌ ಕಟ್ಟೆಚ್ಚರ ವಹಿಸಲು ಸೂಚನೆ