ಜಗತ್ತಿನ ಕುಳ್ಳ ಕೋಟ್ಯಧಿಪತಿ ಅಬ್ದು ಮದ್ವೆ ರದ್ದು!

newsics.com ಜಗತ್ತಿನ ಅತಿ ಕುಳ್ಳ ಗಾಯಕ ಅಬ್ದು ರೋಜಿಕ್, ಬಿಗ್ ಬಾಸ್ನಲ್ಲಿ ಸಖತ್ ಸುದ್ದಿ ಆಗಿದ್ದರು. 20 ವರ್ಷದ ಕುಳ್ಳ ಕೆಲ ತಿಂಗಳಿನಿಂದ ಸುದ್ದಿಯಲ್ಲಿ ಇರುವುದು ಮದುವೆಯಿಂದಾಗಿ! 19 ವರ್ಷದ ಯುವತಿ ಅಮೀರಾರರನ್ನು ತಾವು ವಿವಾಹವಾಗಲಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ನೋಡಲು ಚಿಕ್ಕ ಹುಡುಗನಂತೆ ಕಾಣುವ 20 ವರ್ಷದ ಅಬ್ದು ಅವರ ಮದುವೆಯ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ಸಂತೋಷದಿಂದ ಕುಣಿದಾಡಿದ್ದರು. ಹಿಂದೊಮ್ಮೆ ಮದುವೆಯನ್ನು ಮುಂದೂಡಿದ್ದ ಅಬ್ದು ರೋಜಿಕ್, ಈಗ ಅಮೀರಾ ಜೊತೆ ಮದುವೆಯನ್ನು ಕ್ಯಾನ್ಸಲ್ ಮಾಡಿ ಅಭಿಮಾನಿಗಳಿಗೆ … Continue reading ಜಗತ್ತಿನ ಕುಳ್ಳ ಕೋಟ್ಯಧಿಪತಿ ಅಬ್ದು ಮದ್ವೆ ರದ್ದು!