ಗಂಡ-ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?
newsics.com ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರ ಇರಬೇಕು ಎಂಬುವುದು ಹಲವರ ಅಭಿಪ್ರಾಯವಾಗಿರುತ್ತದೆ. ಕೆಲ ಅಧ್ಯಯನಗಳ ಪ್ರಕಾರ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಈ ವಯಸ್ಸಿನ ಅಂತರ ಮುಖ್ಯವಾಗುತ್ತದೆ. ವಯಸ್ಸಿನ ಅಂತರ ಜೋಡಿಯ ಬದುಕಿನ ಮೇಲೆ ನೇರ ಪರಿಣಾಮ ಬೀಳುತ್ತದೆ ಎಂದು ಈ ಅಧ್ಯಯನ ಹೇಳುತ್ತದೆ. ಕಡಿಮೆ ವಯಸ್ಸಿನ ಅಂತರದ ಜೋಡಿಗಳಲ್ಲಿ ಹೊಂದಾಣಿಕೆ ಹೆಚ್ಚಾಗಿ ಕಂಡು ಬರುತ್ತದೆ ಎಂಬವುದು ಕೆಲವರ ವಾದವಾಗಿರುತ್ತದೆ. ಈ ಹಿಂದೆ ಹುಡುಗನಿಗಿಂತ ಹುಡುಗಿ ಚಿಕ್ಕವಳಾಗಿರಬೇಕು ಎಂಬ ನಿಯಮವಿತ್ತು. ಇಂದು ಕಾಲ ಬದಲಾಗಿದ್ದು, ಹುಡುಗರು ತಮಗಿಂದ … Continue reading ಗಂಡ-ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?
Copy and paste this URL into your WordPress site to embed
Copy and paste this code into your site to embed