ಜೈಲಾಧಿಕಾರಿಗಳಿಂದ ದರ್ಶನ್‌ಗೆ ಗುಡ್ ನ್ಯೂಸ್

newsics.com ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನ ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದು, ದರ್ಶನ್‌ಗೆ ಒಂದು ಬ್ಯಾಗ್‌ನಲ್ಲಿ ಬಟ್ಟೆ ಹಾಗೂ ಇನ್ನೊಂದು ಬ್ಯಾಗ್‌ನಲ್ಲಿ ಡ್ರೈ ಫ್ರೂಟ್ಸ್‌ ನೀಡಿದ್ದಾರೆ. ಇದರ ನಡುವೆಯೇ ನಟ ದರ್ಶನ್ ಅವರಿಗೆ ಜೈಲಾಧಿಕಾರಿಗಳು ಗುಡ್ ನ್ಯೂಸ್ ನೀಡಿದ್ದಾರೆ. ನಟ ಧನ್ನೀ‌ರ್ ಜತೆ ವಿಜಯಲಕ್ಷ್ಮಿ ಆಗಮಿಸಿದ್ದರು. ಈ ವೇಳೆ ಆತ್ಮೀಯ ಸ್ನೇಹಿತರಾದ ಧನ್ನೀರ್, ಹೇಮಂತ್ ರನ್ನ ತಬ್ಬಿ ದರ್ಶನ್ ಭಾವುಕರಾಗಿದ್ದರು ಎನ್ನಲಾಗಿದೆ. ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ಗೆ ಟಿವಿ ಭಾಗ್ಯ ಸಿಕ್ಕಿದೆ. ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಟಿವಿ … Continue reading ಜೈಲಾಧಿಕಾರಿಗಳಿಂದ ದರ್ಶನ್‌ಗೆ ಗುಡ್ ನ್ಯೂಸ್