ಗಗನಸಖಿಯರು ಸಮರ್ಪಕ ಒಳಉಡುಪು ಧರಿಸುವುದು ಕಡ್ಡಾಯ! ಏರ್ಲೈನ್ಸ್ ಸೂಚನೆ

newsics.com ನವದೆಹಲಿ: ಸಮರ್ಪಕ ಒಳ ಉಡುಪು ಕಡ್ಡಾಯಗೊಳಿಸಿ ಡೆಲ್ಟಾ ಏರ್‌ಲೈನ್ಸ್ ತನ್ನ ಫ್ಲೈಟ್ ಅಟೆಂಡೆಂಟ್‌ಗಳಿಗೆ ಹೊಸ ಮೆಮೊ ನೀಡಿದೆ. ಈ ಮೆಮೊ ಸದ್ಯಕ್ಕೆ ಸಖತ್ ಚರ್ಚೆ ಆಗುತ್ತಿದೆ. ಫ್ಲೈಟ್ ಅಟೆಂಡೆಂಟ್‌ಗಳು ಸರಿಯಾದ ಒಳ ಉಡುಪು ಧರಿಸುವುದಕ್ಕೆ ಒತ್ತು ನೀಡುವಂತೆ ಕೇಳಲಾಗಿದೆ. ಜೊತೆಗೆ, ಅವು ಅದೃಶ್ಯವಾಗಿರಬೇಕು ಎಂದೂ ಡೆಲ್ಟಾ ಏರ್‌ಲೈನ್ಸ್ ಕಟ್ಟುನಿಟ್ಟಿನ ನೀಯಮ ಜಾರಿಗೊಳಿಸಿದೆ. ಅಗತ್ಯವಿದ್ದರೆ ನೈಸರ್ಗಿಕ ಕೂದಲಿನ ಬಣ್ಣಗಳನ್ನು ಮಾತ್ರ ಬಳಸಿ. ಟ್ಯಾಟೂಗಳನ್ನು ಕವರ್ ಮಾಡಿ ಆದರೆ ಬ್ಯಾಂಡೇಜ್‌ಗಳನ್ನು ಬಳಸಬೇಡಿ. ಉದ್ದನೆಯ ಕೂದಲನ್ನು ಹಿಂದಕ್ಕೆ ಎಳೆಯಬೇಕು ಮತ್ತು … Continue reading ಗಗನಸಖಿಯರು ಸಮರ್ಪಕ ಒಳಉಡುಪು ಧರಿಸುವುದು ಕಡ್ಡಾಯ! ಏರ್ಲೈನ್ಸ್ ಸೂಚನೆ