ಬಿಡುವು ಮಾಡಿಕೊಂಡು ಸೆಕ್ಸ್ ಮಾಡಿ ಅಂದ್ರು ಈ ದೇಶದ ಅಧ್ಯಕ್ಷ!
newsics.com ಮಾಸ್ಕೋ: ಕೆಲಸದ ಒತ್ತಡದಲ್ಲಿ ಬಿಡುವು ಮಾಡಿಕೊಂಡು ಸೆಕ್ಸ್ ಮಾಡಿ ಎಂದು ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ!! ರಷ್ಯಾದಲ್ಲಿ ಜನಸಂಖ್ಯೆ ಹೆಚ್ಚಿಸಲು ಪುಟಿನ್ ರಷ್ಯನ್ನರು ಕೆಲಸದ ವಿರಾಮದ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಲು ಕರೆಕೊಟ್ಟಿದ್ದಾರೆ. ರಷ್ಯಾದ ಜನನ ದರ ಕುಸಿಯುತ್ತಿರುವುದ್ದು, ಇದಕ್ಕಾಗಿ ಕೆಲಸ, ಊಟ ಮತ್ತು ಕಾಫಿ ವಿರಾಮದ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಲು ರಷ್ಯನ್ನರಿಗೆ ಅವರು ಸಲಹೆ ನೀಡಿದ್ದಾರೆ. ರಷ್ಯಾದ ಪ್ರಸ್ತುತ ಫಲವತ್ತತೆ ದರವು ಪ್ರತಿ ಮಹಿಳೆಗೆ ಸರಿಸುಮಾರು 1.5 ಮಕ್ಕಳಷ್ಟಿದ್ದು, ಜನಸಂಖ್ಯೆಯ ಸ್ಥಿರತೆಗೆ ಅಗತ್ಯವಿರುವ … Continue reading ಬಿಡುವು ಮಾಡಿಕೊಂಡು ಸೆಕ್ಸ್ ಮಾಡಿ ಅಂದ್ರು ಈ ದೇಶದ ಅಧ್ಯಕ್ಷ!
Copy and paste this URL into your WordPress site to embed
Copy and paste this code into your site to embed