ಚಿಕನ್-ಮಟನ್ ಗೆ ಫುಲ್ ಡಿಮ್ಯಾಂಡ್; ಬೇಡಿಕೆಗೆ ತಕ್ಕಂತೆ ಬೆಲೆ ಏರಿಕೆ

newsics.com ಬೆಂಗಳೂರು: ಶ್ರಾವಣಮಾಸ ಮುಗಿಯುತ್ತಿದ್ದಂತೆ ಮಾಂಸಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ.‌ ಹೀಗಾಗಿ ಮಾಂಸದ ದರ‌ ಏರಿಕೆಯಾಗಿದೆ. ಇದೇ ಕಾರಣದಿಂದಾಗಿ ಚಿಕನ್ ಬೆಲೆ‌ ಕೂಡ ಕಡಿಮೆಯಾಗಿತ್ತು. ಇದೀಗಾ ಗಣೇಶ ಚತುರ್ಥಿ ಮುಗಿದಿದ್ದು, ಮಾಂಸಹಾರಕ್ಕೆ ಬೇಡಿಕೆ ಹೆಚ್ಚಾಗಿದೆ.‌ ಹೀಗಾಗಿ ಚಿಕನ್ ಹಾಗೂ ಮಟನ್ ಬೆಲೆ ಒಂದೇ ವಾರದಲ್ಲಿ ಏರಿಕೆಯಾಗಿದೆ. ಕಳೆದ ವಾರ ಚಿಕನ್ ಬೆಲೆ 100 ರಿಂದ 150 ರ ಗಡಿಯಲ್ಲಿತ್ತು. ಈ ವಾರ 250 ರಿಂದ 260 ರುಪಾಯಿಗೆ ಚಿಕನ್ ಬೆಲೆ ಏರಿಕೆಯಾಗಿದೆ. ಮಟನ್‌ ಬೆಲೆಯು 800 ರಿಂದ … Continue reading ಚಿಕನ್-ಮಟನ್ ಗೆ ಫುಲ್ ಡಿಮ್ಯಾಂಡ್; ಬೇಡಿಕೆಗೆ ತಕ್ಕಂತೆ ಬೆಲೆ ಏರಿಕೆ