ಸೊಂಟದ ಮೇಲೆ ಟ್ಯಾಟೂ ಹಾಕಿಸಿಕೊಂಡ ಖ್ಯಾತ ಗಾಯಕಿ
newsics.com ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಅಮೆರಿಕದ ಖ್ಯಾತ ಗಾಯಕಿ ಕೇಟಿ ಪೆರ್ರಿ ಇದೀಗ ತಾವು ಹಾಕಿಸಿಕೊಂಡಂತಹ ಹೊಸ ಟ್ಯಾಟೂವಿನಿಂದಲೇ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ನಡೆದ 2024 ರ ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಬೆನ್ನು ಹುರಿ ಮೇಲಿನ ಟ್ಯಾಟೂ ಕಾಣಿಸುವಂತೆ ಕ್ಯಾಮೆರಾಗೆ ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದು, ಈ ಫೋಟೊಗಳು ಸಖತ್ ವೈರಲ್ ಆಗುತ್ತಿವೆ. ತನ್ನ ವಿಶಿಷ್ಟ ಹಾಡು ಹಾಗೂ ಸೌಂದರ್ಯದಿಂದಲೇ ಸಖತ್ ಸುತ್ತಿಯಲ್ಲಿರುವ ಪಾಪ್ ತಾರೆ ಕೇಟಿ ಪೆರ್ರಿ … Continue reading ಸೊಂಟದ ಮೇಲೆ ಟ್ಯಾಟೂ ಹಾಕಿಸಿಕೊಂಡ ಖ್ಯಾತ ಗಾಯಕಿ
Copy and paste this URL into your WordPress site to embed
Copy and paste this code into your site to embed