ಸಂಗಾತಿಯಲ್ಲಿನ ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ…!

newsics.com ಸಂಗಾತಿಯನ್ನು ಉಳಿಸಿಕೊಳ್ಳಲು ಯಾವಾಗಲೂ ಯಾರು ಹಿಂದೇಟು ಹಾಕಲ್ಲ. ಇಬ್ಬರ ನಡುವೆ ಪ್ರೀತಿ ಇದ್ದರೂ ಕೆಲವೊಮ್ಮೆ ಮನಸ್ತಾಪಗಳು ಬರಬಹುದು. ಇಂತಹ ಸಮಯದಲ್ಲಿ ಇಬ್ಬರಲ್ಲಿಯೂ ನೂರಾರು ಆಲೋಚನೆಗಳು ಬರಬಹುದು. ಈ ವೇಳೆ ಅಪ್ಪಿತಪ್ಪಿಯೂ ನಿಮ್ಮ ಸಂಗಾತಿಯಲ್ಲಾಗುವ ಈ ಐದು ಬದಲಾವಣೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ನಿಮ್ಮ ಪಾರ್ಟನರ್ ನೀವು ಮಾಡುವ ಫೋನ್ ಕಾಲ್ ಅಥವಾ ಮೆಸೇಜ್‌ಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ರೆ ಆತ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ/ಳೆ ಎಂದರ್ಥ. ನಿಮ್ಮ ಜೊತೆಗಿನ ಸಂಬಂಧದಲ್ಲಿ ಸಂಗಾತಿಗೆ ಯಾವುದೇ ಆಸಕ್ತಿ ಮತ್ತು ಉತ್ಸಾಹವಿಲ್ಲ … Continue reading ಸಂಗಾತಿಯಲ್ಲಿನ ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ…!