ದರ್ಶನ್ ಸೆಲ್ ಗೆ ಟಿವಿ ಬರೋದ್ಯಾವಾಗ?; ಹೊರ ಜಗತ್ತಿನ ಮಾಹಿತಿ ತಿಳಿಯಲು ಕಾತುರ!

newsics.com ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 2 ವಾರಕ್ಕೂ ಅಧಿಕ ದಿನ ಕಳೆಯುತ್ತಾ ಬಂದಿದ್ದಾರೆ. ಸದ್ಯ ಜೈಲಿನಲ್ಲಿ ಟೈಂ ಪಾಸ್ ಆಗದೆ ದರ್ಶನ್ ಹೈರಾಣಾಗಿದ್ದಾರೆ. ಅತ್ತ ಆರೋಪಿಯ ಇನ್ನಿತರ ಬೇಡಿಕೆಗೂ ಸರಿಯಾಗಿ ಸ್ಪಂದಿಸದೆ ಇರುವುದರಿಂದ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಟಿವಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ 10 ದಿನಗಳಿಂದ ಸೆಲ್‌‌ಗೆ ಟಿವಿ ವ್ಯವಸ್ಥೆ ಸಿಗದೆ ಅತ್ತ ಟೈಂ ಪಾಸ್ ಆಗದೆ ತಲೆಕೆಡೆಸಿಕೊಂಡಿದ್ದಾರೆ. ಹೀಗಾಗಿ ಒಂಟಿತನದಿಂದ ಕಾಲ ಕಳೆಯಲು ದರ್ಶನ್ … Continue reading ದರ್ಶನ್ ಸೆಲ್ ಗೆ ಟಿವಿ ಬರೋದ್ಯಾವಾಗ?; ಹೊರ ಜಗತ್ತಿನ ಮಾಹಿತಿ ತಿಳಿಯಲು ಕಾತುರ!