ವಯಾಗ್ರ ತಿಂದ್ರೆ ಏನೇನಾಗತ್ತೆ? ಯಾರ‌್ಯಾರು ಇದನ್ನು ಬಳಸಬಾರದು?

newsics.com ಲೈಂಗಿಕ ಜೀವನದ ಸುಖವನ್ನು ಹೆಚ್ಚಿಸುವ ವಯಾಗ್ರವನ್ನು ಎಲ್ಲರೂ ಸೇವನೆ ಮಾಡುವುದು ಸೂಕ್ತವಲ್ಲ. ಇದರಿಂದ ಕೆಲ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಯಾಗ್ರದಲ್ಲಿ ಸಿಲ್ಡೆನಾಫಿಲ್ ಇರುತ್ತದೆ. ಸಿಲ್ಡೆನಾಫಿಲ್ ಅಥವಾ ಇತರ ಔಷಧಗಳ ಅಲರ್ಜಿ ಹೊಂದಿರುವ ಜನರು ವಯಾಗ್ರ ಸೇವನೆ ಮಾಡಬಾರದು. ಎದೆ ನೋವಿಗೆ ನೈಟ್ರೇಟ್ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಂಥವರು ಕೂಡ ವಯಾಗ್ರ ಸೇವಿಸಬಾರದು. ಹೃದಯ ಮತ್ತು ಯಕೃತ್ತಿನ ಕಾಯಿಲೆ ಇರುವ ಪುರುಷ ರೋಗಿಗಳು ಹಾಗೂ ಪಾರ್ಶ್ವವಾಯು, ಹೃದಯಾಘಾತಕ್ಕೆ ಒಳಗಾದ ಪುರುಷರೂ ವಯಾಗ್ರದಿಂದ ದೂರ ಇರುವುದು ಉತ್ತಮ. ಕಡಿಮೆ ರಕ್ತದೊತ್ತಡ ಹೊಂದಿರುವ … Continue reading ವಯಾಗ್ರ ತಿಂದ್ರೆ ಏನೇನಾಗತ್ತೆ? ಯಾರ‌್ಯಾರು ಇದನ್ನು ಬಳಸಬಾರದು?