ಸದ್ಯದಲ್ಲೇ ಕಾಣಲಿದ್ದಾನೆ ಪುಟ್ಟ ಚಂದ್ರಮ! 56 ದಿನ ಎರಡೆರಡು ಚಂದ್ರ ದರ್ಶನ!

newsics.com ಆಗಸದಲ್ಲಿ ಸದ್ಯದಲ್ಲೇ ಪುಟ್ಟ ಚಂದಮಾಮ ಕಾಣಲಿದ್ದಾನೆ. ಕೆಲವೇ ದಿನಗಳಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆಯಲಿದೆ. ಒಂದು ಸಣ್ಣ ಕ್ಷುದ್ರಗ್ರಹವು ‘ಕಿರಿಯ ಚಂದ್ರ’ನಂತೆ ಭೂಮಿಯನ್ನು ಸುತ್ತಲಿದೆ. ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಈ ಕಿರಿಯ ಚಂದ್ರಮ ಗೋಚರಿಸಲಿದ್ದಾನೆ. ಭೂಮಿಯು ದೊಡ್ಡ ಚಂದ್ರನ ಜತೆಗೆ ಮತ್ತೊಂದು ಸಣ್ಣ ಚಂದ್ರನನ್ನು ಪಡೆಯಲಿದೆ. ನಾವು ಈ ತಿಂಗಳಾಂತ್ಯಕ್ಕೆ ಒಂದು ಸಣ್ಣ ಚಂದ್ರನನ್ನು ಭೂಮಿಯಿಂದ ನೋಡಬಹುದು. ಒಂದು ಕ್ಷುದ್ರಗ್ರಹವನ್ನು ‘ಕಿರಿಯ ಚಂದ್ರ’ನಂತೆ ನೋಡಬಹುದು. ಇದು ಗಾತ್ರದಲ್ಲಿ ಸಣ್ಣದು. ಆದರೆ ಭೂಮಿಯ ಸುತ್ತ ಈ ಕಿರಿಯ ಚಂದ್ರ … Continue reading ಸದ್ಯದಲ್ಲೇ ಕಾಣಲಿದ್ದಾನೆ ಪುಟ್ಟ ಚಂದ್ರಮ! 56 ದಿನ ಎರಡೆರಡು ಚಂದ್ರ ದರ್ಶನ!