ಮದುವೆ ಆದ್ಮೇಲೆ ಮಹಿಳೆಯರೇ ಈ ತಪ್ಪುಗಳನ್ನು ಮಾಡಬೇಡಿ!

newsics.com ಆರಂಭದಲ್ಲಿ ದಂಪತಿಗಳು ಅನ್ಯೋನ್ಯವಾಗಿರುತ್ತಾರೆ. ಆದರೆ ಎಲ್ಲಾ ಸಮಯವೂ ಯಾವಾಗಲೂ ಒಂದೇ ಆಗಿರುವುದಿಲ್ಲ. ದಿನಗಳು ಕಳೆದಂತೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವಿವಾಹಿತ ಮಹಿಳೆಯರು ತಮ್ಮ ಸ್ವಂತ ಅಗತ್ಯಗಳಿಗಿಂತ ಹೆಚ್ಚಾಗಿ ಕುಟುಂಬದ ಜವಾಬ್ದಾರಿಗಳಿಗೆ ಆದ್ಯತೆ ನೀಡುತ್ತಾರೆ. ಗಂಡನ ಜೊತೆಯಲ್ಲಿ ಅತ್ತೆಯನ್ನು ನೋಡಿಕೊಳ್ಳುವುದು, ತಮ್ಮ ಬಿಡುವಿನ ವೇಳೆಯನ್ನು ಮನೆ ಕೆಲಸ ಮಾಡುವುದರಲ್ಲಿ ಕಳೆಯುತ್ತಾರೆ. ಇದರಿಂದ ತಮ್ಮ ಆಸೆಗಳನ್ನು ಮತ್ತು ಗುರಿಗಳನ್ನು ಮೂಲೆಗೆ ಹಾಕುತ್ತಾರೆ. ಆದರೆ ಭವಿಷ್ಯದಲ್ಲಿ ಪತಿ ಅಥವಾ ಅತ್ತೆಯೊಂದಿಗಿನ ಸಂಬಂಧಗಳು ಹಾಳಾಗಬಹುದು. ಆಗ ಅವರಿಗಾಗಿ ನನ್ನ ಜೀವನವನ್ನೇ … Continue reading ಮದುವೆ ಆದ್ಮೇಲೆ ಮಹಿಳೆಯರೇ ಈ ತಪ್ಪುಗಳನ್ನು ಮಾಡಬೇಡಿ!