ನೀರು ಜಾಸ್ತಿ ಕುಡಿಯುವುದರಿಂದ ಮುಖದ ತ್ವಚೆ ಫಳಫಳ ಹೊಳೆಯುತ್ತಾ?
newsics.com ತ್ವಚೆಯನ್ನು ಹೊಳೆಯುವ ಕನ್ನಡಿಯಂತೆ ಇಟ್ಟುಕೊಳ್ಳಲು ನೀರು ಕುಡಿಯುವುದು ಅಗತ್ಯ, ನಿರ್ಜಲೀಕರಣದಿಂದ ಚರ್ಮದ ಕಾಂತಿ ಕಳೆಗುಂದುತ್ತದೆ. ಹೀಗಾಗಿಯೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳ್ಳೆಯದೇ ಆದ್ರೆ ಅದೊಂದರಿದ ಮಾತ್ರ ನಿಮ್ಮ ಮುಖದ ಚರ್ಮದ ಕಾಂತಿ ಹೊಳೆಯಲು ಸಾಧ್ಯವಿಲ್ಲ ಎಂದು ಡರ್ಮಟಾಲೋಜಿಸ್ಟ್ ಹೇಳ್ತಾರೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವದರಿಂದ ಮುಖದ ಚರ್ಮದ ಕಾಂತಿ ಹೆಚ್ಚುವುದು ಅನ್ನೋ ಒಂದು ಸಲಹೆ ಅಷ್ಟೇ. 2015ರ ಅಧ್ಯಯನವೊಂದು ಹೇಳುವ ಪ್ರಕಾರ ಅತಿ ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಕಾಂತಿಗೆ ಉತ್ತಮ. ತ್ವಚೆಯ ಕಾಂತಿಯುಕ್ತವಾಗಿ … Continue reading ನೀರು ಜಾಸ್ತಿ ಕುಡಿಯುವುದರಿಂದ ಮುಖದ ತ್ವಚೆ ಫಳಫಳ ಹೊಳೆಯುತ್ತಾ?
Copy and paste this URL into your WordPress site to embed
Copy and paste this code into your site to embed