ನಟ ದರ್ಶನ್ ಅವ್ರು ಜೈಲು ಸೇರಿದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?

newsics.com ಬೆಂಗಳೂರು: ನಟ ದರ್ಶನ್ ರೀತಿಯ ದೊಡ್ಡ ವ್ಯಕ್ತಿಯನ್ನು ಪೊಲೀಸ್ರು ಸುಮ್ಮನೆ ಅರೆಸ್ಟ್ ಮಾಡಲು ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಸುದೀಪ್, ಮೊದಲಿಗೆ ದರ್ಶನ್ ಹೀಗೆ ಮಾಡಿರಲು ಸಾಧ್ಯವಿಲ್ಲ ಅಂತಾ ಅನಿಸಿತ್ತು. ನನಗೆ ಪೊಲೀಸ್ರು ಪರಿಚಯ. ಯಾರು ಅಷ್ಟು ದೊಡ್ಡ ವ್ಯಕ್ತಿಯನ್ನ ಸುಮ್ಮನೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ನನಗೆ ಇದು ಒಂದು ರೀತಿ ಮೋಡ ಕವಿದ ವಾತಾವರಣ ಆಗಿತ್ತು ಎಂದರು. ಏನು ಸತ್ಯ ಏನು ಸುಳ್ಳು ಎಂದು ನಾವು ನ್ಯೂಸ್ ನೋಡುತ್ತಿದ್ದೆವು. … Continue reading ನಟ ದರ್ಶನ್ ಅವ್ರು ಜೈಲು ಸೇರಿದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?