ಗಣೇಶನ ದರ್ಶನಕ್ಕೆ ಬಂದಿದ್ದ ಹೀರೋಯಿನ್ ಮೇಲೆ ಹಲ್ಲೆ.! ಭಾವನಾತ್ಮಕ ಪೋಸ್ಟ್ ಮಾಡಿದ ನಟಿ

newsics.com ಮುಂಬೈ : ಮುಂಬೈನಲ್ಲಿ ಕೆಲವು ಪ್ರಸಿದ್ಧ ವಿನಾಯಕ ಮಂಟಪಗಳಿವೆ. ಅದರಲ್ಲಿ ಲಾಲ್ ಬಾಗ್ಚಾ ವಿನಾಯಕ ಮಂಟಪವೂ ಒಂದು. ಅಂಬಾನಿಯಿಂದ ಹಿಡಿದು ಸಿನಿಮಾ, ರಾಜಕೀಯ, ಕ್ರಿಕೆಟ್ ಸೆಲೆಬ್ರಿಟಿಗಳೆಲ್ಲ ಇಲ್ಲಿಗೆ ಬಂದು ಗಣೇಶನ ಆಶೀರ್ವಾದ ಪಡೆಯುತ್ತಾರೆ. ಕಿರುತೆರೆ ನಟಿ ಸಿಮ್ರಾನ್ ಬುಡರಪು ಅವರು ಲಾಲ್ ಬಾಗ್ಚಾ ವಿನಾಯಕನ ದರ್ಶನಕ್ಕೆ ತಾಯಿಯೊಂದಿಗೆ ಬಂದಿದ್ದರು. ಸಿಮ್ರಾನ್ ಬುಡರಾಪು ಬಾಲಿವುಡ್‌ನಲ್ಲಿ ಅನೇಕ ಟಿವಿ ಶೋಗಳು ಮತ್ತು ಧಾರಾವಾಹಿಗಳ ಮೂಲಕ ಮನ್ನಣೆ ಗಳಿಸಿದ್ದಾರೆ. ಲಾಲ್ ಬಾಗ್ ಗಣೇಶನ ದರ್ಶನಕ್ಕೆಂದು ಸಿಮ್ರಾನ್ ತನ್ನ ತಾಯಿಯೊಂದಿಗೆ ಸಾಲಿನಲ್ಲಿ … Continue reading ಗಣೇಶನ ದರ್ಶನಕ್ಕೆ ಬಂದಿದ್ದ ಹೀರೋಯಿನ್ ಮೇಲೆ ಹಲ್ಲೆ.! ಭಾವನಾತ್ಮಕ ಪೋಸ್ಟ್ ಮಾಡಿದ ನಟಿ