ನಿಮ್ಮ ಮಕ್ಕಳು ಮೊಬೈಲ್ ನೋಡ್ತನೇ ಇರ್ತಾರಾ?; ಎಚ್ಚರ
newsics.com ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ನಾವು ಅದರ ಅಡಿಯಾಳಾಗಿ ಮಾರ್ಪಡುತ್ತಿದ್ದೇವೆ ಎಂಬುದು ಕಹಿ ಸತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್ ಎಂಬುದು ಪವಾಡವನ್ನುಂಟು ಮಾಡುತ್ತಿದೆ. ನಾವು ನಮ್ಮವರ ಮುಖವನ್ನು ನೋಡುತ್ತೇವೆಯೋ ಇಲ್ಲವೋ ಆದರೆ ಮೊಬೈಲ್ ಸ್ಕ್ರೀನ್ ಅನ್ನು ದಿನಕ್ಕೆ ಅದೆಷ್ಟು ಬಾರಿ ನೋಡುತ್ತೇವೆಯೋ ಎಂಬುದು ನಮಗೆ ಅಂದಾಜಿರುವುದಿಲ್ಲ. ದೊಡ್ಡವರಂತೆ ಮಕ್ಕಳು ಕೂಡ ಇದೀಗ ಮೊಬೈಲ್ ಗೀಳನ್ನೇ ಅಂಟಿಸಿಕೊಂಡಿದ್ದು, ಮನೆಯಲ್ಲಿ ಹಿರಿಯನ್ನು ಅನುಕರಿಸುವ ಮಕ್ಕಳು, ಆಟ, ಪಾಠ, ಇನ್ನಿತರ ಬಾಲ್ಯದ ಚಟುವಟಿಕೆಗಳನ್ನು ಬಿಟ್ಟು … Continue reading ನಿಮ್ಮ ಮಕ್ಕಳು ಮೊಬೈಲ್ ನೋಡ್ತನೇ ಇರ್ತಾರಾ?; ಎಚ್ಚರ
Copy and paste this URL into your WordPress site to embed
Copy and paste this code into your site to embed