ಉರ್ಫಿ ಜಾವೇದ್ ಬ್ಯೂಟಿ ಸೀಕ್ರೆಟ್ ರಿವೀಲ್
newsics.com ಜೀವನ ಮತ್ತು ಚರ್ಮದ ಆರೈಕೆಗೆ ಸಂಬಂಧಿಸಿದ ರಹಸ್ಯಗಳನ್ನು ಉರ್ಫಿ ಜಾವೇದ್ ಒಂದೊಂದಾಗಿ ರಿವೀಲ್ ಮಾಡುತ್ತಿದ್ದಾರೆ. ಸದ್ಯ ಈ ಬಗ್ಗೆ ಸ್ವತಃ ಉರ್ಫಿ ಮಾತನಾಡಿದ್ದು, ಬೊಟಾಕ್ಸ್ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ ಎಂದು ಹೇಳಿದ್ದಾರೆ. ಉರ್ಫಿ ಜಾವೇದ್ ವಯಸ್ಸಾಗುವ ಭಯದಿಂದ ಬಳಲುತ್ತಿದ್ದಾರೆ, ಇದಕ್ಕೆ ಹೆದರಿಕೊಂಡು ಬೊಟಾಕ್ಸ್ ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಅವರಿಗೆ ಚರ್ಮಕ್ಕೆ ಸೂಜಿಗಳನ್ನು ಚುಚ್ಚಿಸಿಕೊಳ್ಳಲು ಭಯವಿಲ್ಲವಂತೆ. ಇನ್ನು ಬೊಟಾಕ್ಸ್ ಚಿಕಿತ್ಸೆಯು ಮುಖ್ಯವಾಗಿ ಮುಖದ ಸುಕ್ಕುಗಟ್ಟಿದ ಚರ್ಮ ಮತ್ತು ಚರ್ಮದ ಮೇಲಿನ ಸೂಕ್ಷ್ಮ … Continue reading ಉರ್ಫಿ ಜಾವೇದ್ ಬ್ಯೂಟಿ ಸೀಕ್ರೆಟ್ ರಿವೀಲ್
Copy and paste this URL into your WordPress site to embed
Copy and paste this code into your site to embed