ಮದ್ಯ ಸೇವನೆ ಮಾಡಿದ ಮೇಲೆ ನಶೆ ಹೇಗೆ ಏರುತ್ತದೆ?

newsics.com ಮದ್ಯಪಾನ ಆರೋಗ್ಯಕ್ಕೆ ಮಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಇದರ ವ್ಯಸನಿಗಳಿಗೆ ಇದನ್ನು ತ್ಯಜಿಸಲು ಸಾಧ್ಯವಾಗುವುದಿಲ್ಲ. ಮದ್ಯ ಹೊಟ್ಟೆಗಿಳಿದರೆ ಜನ ಲೋಕವನ್ನೇ ಮರೆತು ಬಿಡುತ್ತಾರೆ. ಒಬ್ಬ ವ್ಯಕ್ತಿ ಎಣ್ಣೆ ಕುಡಿದಾಗ ಅದು ಆತನ ಗಂಟಿಲಿನ ಮೂಲಕ ಹೊಟ್ಟೆಗೆ ಹಾದು ಹೋಗುತ್ತದೆ. ಬಳಿಕ ಹೊಟ್ಟೆಯಿಂದ 20% ಆಲ್ಕೋಹಾಲ್ ರಕ್ತದೊಳಗೆ ಬೆರೆಯುತ್ತದೆ. ಇದು ರಕ್ತದಲ್ಲಿ ಬೆರೆತು ಯಕೃತ್ತಿನೊಳಗೆ ಹೋಗುತ್ತದೆ. ಆಗ ನಮ್ಮ ಯಕೃತ್ತು ಇದನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುತ್ತದೆ. ಮೊದಲ ಹಂತದಲ್ಲಿ ಆಲ್ಕೋಹಾಲ್ ನಲ್ಲಿ ಇರುವ, … Continue reading ಮದ್ಯ ಸೇವನೆ ಮಾಡಿದ ಮೇಲೆ ನಶೆ ಹೇಗೆ ಏರುತ್ತದೆ?