ಮತ್ತೆ ಬಲು ದುಬಾರಿಯಾಯ್ತು ಚಿನ್ನ: ಬಂಗಾರಪ್ರಿಯರಿಗೆ ನಿರಾಸೆ

newsics.com ನವದೆಹಲಿ: ಭಾರತದಲ್ಲಿ ನಿನ್ನೆಯಷ್ಟೇ 1000 ರೂಪಾಯಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶುಕ್ರವಾರ ಸೆಪ್ಟಂಬರ್ 13ರಂದು ಏರುಮುಖವಾಗಿದೆ. ಒಂದೇ ದಿನದಲ್ಲಿ ನೂರು ಗ್ರಾಂ ಚಿನ್ನ 12 ಸಾವಿರ ರೂ.ಗಳಷ್ಟು ದುಬಾರಿಯಾಗಿದೆ. ಇದರಿಂದ ಬಂಗಾರ ಪ್ರಿಯರು ಶಾಕ್ ಆಗಿದ್ದಾರೆ. ದರ ಇಳಿಕೆ ಆಯಿತೆಂದು ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರು ಚಿನ್ನ ಖರೀದಿ ಪ್ಲಾನ್ ಮಾಡಿದ್ದವರು ಈಗ ಕಂಗಾಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಚಿನ್ನದ ದರ ಬರೋಬ್ಬರಿ 12000 ರೂಪಾಯಿ ಏರಿಕೆ ಆಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ … Continue reading ಮತ್ತೆ ಬಲು ದುಬಾರಿಯಾಯ್ತು ಚಿನ್ನ: ಬಂಗಾರಪ್ರಿಯರಿಗೆ ನಿರಾಸೆ