ಮಗುವಿನ ಜ್ಞಾಪಕ ಶಕ್ತಿ ಜಾಸ್ತಿಯಾಗಬೇಕಾ? ಈ ರೀತಿ ಮಾಡಿ

newsics.com ಓದಿದ್ದನ್ನು ನೆನಪಿಟ್ಟುಕೊಳ್ಳಲು ಮಕ್ಕಳು ಕಷ್ಟಪಡುತ್ತಿದ್ದು,‌ಪಠ್ಯವು ಅವರಿಗೆ ಹೊರೆಯಂತೆ ಭಾಸವಾಗುತ್ತದೆ. ಆದ್ರೆ ಅವರಿಗೆ ಕಲಿಕೆಯನ್ನು ಸುಲಭವಾಗುವಂತೆ ಮಾಡಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಬಹಳ ಮುಖ್ಯ. ಹೌದು,ಪ್ರತಿ ದಿನ ನಿಯಮಿತ ಓದುವ ಸಮಯದ ದಿನಚರಿ ರೂಪಿಸಿ. ಮಲಗುವ ಮುನ್ನ ಅಥವಾ ಶಾಲೆಯ ನಂತರದ ಈ ಅಭ್ಯಾಸವು ನಿಮ್ಮ ಮಗುವಿಗೆ ಅವರ ಓದುವ ವಸ್ತುಗಳ ಮೇಲೆ ಕೇಂದ್ರೀಕರಿಸಲು ಸಹಕಾರಿಯಾಗಿದೆ. ಹಾಗೆಯೇ ಒಂದು ಅಧ್ಯಾಯವನ್ನು ಓದಿದ ನಂತರ, ಅವರು ಈಗಷ್ಟೇ ಓದಿದ ಬಗ್ಗೆ ಮುಕ್ತ ಪ್ರಶ್ನೆಗಳನ್ನು ಕೇಳಿ. ನಿಮ್ಮ ಮಗುವಿಗೆ ಅವರು … Continue reading ಮಗುವಿನ ಜ್ಞಾಪಕ ಶಕ್ತಿ ಜಾಸ್ತಿಯಾಗಬೇಕಾ? ಈ ರೀತಿ ಮಾಡಿ