ಬಾಂಬೆ ಷೇರುಪೇಟೆ ಭಾರೀ ಜಿಗಿತ: ಹೂಡಿಕೆದಾರರ ಸಂಪತ್ತು‌ ಒಂದೇ ದಿನ 6.59 ಲಕ್ಷ ಕೋಟಿ ಏರಿಕೆ

newsics.com ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ 1449 ಅಂಕಗಳ ಭಾರೀ ಏರಿಕೆ ಕಂಡು 83116 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 83000 ಅಂಕಗಳ ಗಡಿದಾಟಿದ್ದು ಇದೇ ಮೊದಲು. ಇನ್ನೊಂದೆಡೆ ನಿಫ್ಟಿ ಕೂಡಾ 470 ಅಂಕ ಏರಿಕೆ ಕಂಡು 25433 ಅಂಕಗಳನ್ನು ತಲುಪಿತು. ಗುರುವಾರದ ಷೇರುಪೇಟೆ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 6.59 ಲಕ್ಷ ಕೋಟಿ ರೂ.ನಷ್ಟು ಏರಿಕೆಯಾಗಿದೆ. ಅಮೆರಿಕದಲ್ಲಿ ದೂರವಾದ ಹಣದುಬ್ಬರ ಭೀತಿ, ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಕಡಿತ ಮಾಡುವ ಸುಳಿವು ಸಿಕ್ಕಿದ್ದು, … Continue reading ಬಾಂಬೆ ಷೇರುಪೇಟೆ ಭಾರೀ ಜಿಗಿತ: ಹೂಡಿಕೆದಾರರ ಸಂಪತ್ತು‌ ಒಂದೇ ದಿನ 6.59 ಲಕ್ಷ ಕೋಟಿ ಏರಿಕೆ