ಪ್ರಿಯಕರನಿಗಾಗಿ ಹೆತ್ತ ತಾಯಿ ಉಸಿರನ್ನೇ ನಿಲ್ಲಿಸಿದ ಮಗಳು
newsics.com ಬೆಂಗಳೂರು: ಹೆತ್ತ ತಾಯಿಯನ್ನೇ ಮಗಳು ಹತ್ಯೆಗೈದ ಘಟನೆ ಬೆಂಗಳೂರಲ್ಲಿ ನಡೆದಿದೆ.46 ವರ್ಷದ ಜಯಲಕ್ಷ್ಮೀ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಪವಿತ್ರಾ ಎಂಬಾಕೆ ತನ್ನ ಪ್ರಿಯಕರ ನವನೀಶ್ ಎಂಬುವನ ಜೊತೆ ಸೇರಿ ತಾಯಿಯ ಜೀವವನ್ನೇ ತೆಗೆದು ಹಾಕಿದ್ದಾಳೆ. ಪವಿತ್ರಾ ನವನೀಶ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದನ್ನು ಪ್ರಶ್ನಿಸಿದ್ದ ಕಾರಣ ತಾಯಿಯ ಜೀವ ತೆಗೆದಿದ್ದಾರೆ. ಇಷ್ಟೇ ಅಲ್ಲ, ಇದರಿಂದ ತಪ್ಪಿಸಿಕೊಳ್ಳಲು ಈಕೆಯೇ ನಾಟಕ ಮಾಡಿದ್ದಳು. ನನ್ನ ತಾಯಿ ಬಾತ್ ರೂಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮಗಳು … Continue reading ಪ್ರಿಯಕರನಿಗಾಗಿ ಹೆತ್ತ ತಾಯಿ ಉಸಿರನ್ನೇ ನಿಲ್ಲಿಸಿದ ಮಗಳು
Copy and paste this URL into your WordPress site to embed
Copy and paste this code into your site to embed