ಕಪ್ಪು ಪತಿ ಬೇಡ; ಮದ್ವೆಯಾಗಿ 6 ವರ್ಷದ ಬಳಿಕ ಗಂಡ ಬೇಡವೆಂದ ಪತ್ನಿ!

newsics.com ಮದುವೆಯಾಗಿ 6 ವರ್ಷ ಬಳಿಕ ಗಂಡ ಕಪ್ಪಾಗಿದ್ದಾನೆ ಎಂದು ಪತಿ ಬಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಪತಿ ಕಪ್ಪು ಎಂದು ತಕ್ಷಣವೇ ರಾತ್ರೋ ರಾತ್ರಿ ಮನೆ ಬಿಟ್ಟು ಪತ್ನಿ ಪರಾರಿಯಾಗಿದ್ದಾಳೆ. ಹುಡುಕಾಡಿ ಸೋತ ಗಂಡ ಕೊನೆಗೆ ದೂರು ದಾಖಸಿದ್ದಾನೆ. 7 ದಿನಗಳ ಬಳಿಕ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಅಚ್ಚರಿ ಮಾಹಿತಿ ನೀಡಿದ್ದಾಳೆ. ಪತಿ ಕಪ್ಪಾಗಿರುವ ಕಾರಣ ಆತನ ಜೊತೆ ಬದುಕಲು ಸಾಧ್ಯವಿಲ್ಲ ಎಂದಿದ್ದಾಳೆ. ಠಢಲಹಚುರಾ ನಿವಾಸಿಯಾದ ದುರ್ಗಾಪಾಲ್ … Continue reading ಕಪ್ಪು ಪತಿ ಬೇಡ; ಮದ್ವೆಯಾಗಿ 6 ವರ್ಷದ ಬಳಿಕ ಗಂಡ ಬೇಡವೆಂದ ಪತ್ನಿ!