ರೇಣುಕಾಸ್ವಾಮಿಯಂತಾದ ದರ್ಶನ್! ಇದ್ದಕ್ಕಿದ್ದಂತೆ ದಾಸನಿಗೆ ಏನಾಯ್ತು?

newsics.com ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲು ತಲುಪಿದ ಕೆಲ ದಿನಗಳಲ್ಲೇ ಸೊರಗಿ ಹೋಗಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಪಡೆದ ದರ್ಶನ್, ಬಳ್ಳಾರಿ ಜೈಲೂಟಕ್ಕೆ ಸೊರಗಿ ಹೋಗಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿ ನಟ ದರ್ಶನ್ ಚಿಂತೆಯಲ್ಲೇ ಮುಳುಗಿ ಹೋಗಿದ್ದಾರೆ ಎನ್ನಲಾಗ್ತಿದೆ. ಜೈಲಿನಲ್ಲಿ ಒಬ್ಬಂಟಿಯಾದ ದರ್ಶನ್, ಊಟ, ನಿದ್ದೆ ಸರಿ ಇಲ್ಲದೆ ಸೊರಗಿದ್ದಾರೆ ಎನ್ನಲಾಗ್ತಿದೆ. ಹೊಟ್ಟೆ ಕರಗಿದ್ದು, ಮುಖ ಕೂಡ ಬಾಡಿದೆ. ಥೇಟ್ ರೇಣುಕಾಸ್ವಾಮಿಯಂತೆ ನಟ … Continue reading ರೇಣುಕಾಸ್ವಾಮಿಯಂತಾದ ದರ್ಶನ್! ಇದ್ದಕ್ಕಿದ್ದಂತೆ ದಾಸನಿಗೆ ಏನಾಯ್ತು?