ರಿಲೇಷನ್ ಶಿಪ್ ನಲ್ಲಿ ತಾಳ್ಮೆ ಏಕೆ ಮುಖ್ಯ?

newsics.com ನಾವು ಎಷ್ಟೇ ಬ್ಯುಸಿಯಾಗಿದ್ದರೂ ನಮ್ಮ ಪ್ರೀತಿಪಾತ್ರರು ಹಾಗೂ ಆತ್ಮೀಯರಿಗೆ ಸಮಯ ನೀಡಬೇಕಾಗುತ್ತದೆ. ಇದು ಸಂಬಂಧವನ್ನು ಬಲಪಡಿಸಲು ಸಹಾಯಕವಾಗಿದೆ. ಸಂಬಂಧದಲ್ಲಿ ಸಾವಧಾನತೆಯನ್ನು ಅನುಸರಿಸುವುದು ಎಂದರೆ ಆಪ್ತತೆಯನ್ನು ಸಾಧಿಸುವುದು ಸಂಬಂಧವನ್ನು ಅನ್ಯೋನ್ಯಗೊಳಿಸುತ್ತದೆ ಹಾಗೂ ಬಲಪಡಿಸುತ್ತದೆ. ಸಂಬಂಧದಲ್ಲಿ ಸಾವಧಾನತೆಯನ್ನು ಅಭ್ಯಸಿಸುವುದು ಎಂದರೆ ನಿಮ್ಮ ಸಂಗಾತಿಗಳ (Partner) ಬೇಕು ಬೇಡಗಳಿಗೆ ಮಹತ್ವ ನೀಡುವುದು, ಅವರೊಂದಿಗೆ ಸಮಯ ಕಳೆಯುವುದು, ಸಂವಹನ ನಡೆಸುವುದು, ಅವರ ಮನದಾಳದ ಮಾತುಗಳನ್ನು ಆಲಿಸುವುದು ಮೊದಲಾದ ಕ್ರಿಯೆಗಳಾಗಿವೆ. ನಾವು ಎಷ್ಟೋ ಬಾರಿ ನಮ್ಮ ಕೆಲಸಗಳಲ್ಲಿ ಎಷ್ಟು ಮುಳುಗಿರುತ್ತೇವೆ ಎಂದರೆ ನಮ್ಮ … Continue reading ರಿಲೇಷನ್ ಶಿಪ್ ನಲ್ಲಿ ತಾಳ್ಮೆ ಏಕೆ ಮುಖ್ಯ?