ಲೀವ್ ಹಾಕಿ-ಲವ್ ಮಾಡಿ; ಲವರ್ಸ್ ಗೆ‌  ವೇತನ ಸಹಿತ ರಜೆ!

newsics.com ಥೈಲ್ಯಾಂಡ್‌ ದೇಶದ ಖಾಸಗಿ ಕಂಪನಿಯೊಂದು ಉದ್ಯೋಗಿಗಳಿಗಾಗಿ ಹೊಸ ಆಫರ್ ಘೋಷಿಸಿದೆ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರೇಮಿಗಳಿಗಾಗಿ ಟಿಂಡರ್ ರಜೆ ಎಂಬ ಹೊಸ ರೀತಿಯ ರಜೆ ಘೋಷಿಸಿದೆ. ಈ ರಜೆ ಪಡೆದು, ಉದ್ಯೋಗಿಗಳು ತಮ್ಮ ಲವರ್ ಜೊತೆ ಡೇಟಿಂಗ್‌ಗೆ ಹೋಗಬಹುದು! ಮಾರ್ಕೆಟಿಂಗ್ ಏಜೆನ್ಸಿಯಾದ ವೈಟ್‌ಲೈನ್ ಗ್ರೂಪ್ ಎಂಬ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಈ ತಿಂಗಳಿನಿಂದ ಮುಂಬರುವ ಡಿಸೆಂಬರ್‌ವರೆಗೆ ಡೇಟಿಂಗ್‌ಗೆ ಸಮಯಾವಕಾಶವನ್ನು ನೀಡಿ, ಈ ರೀತಿಯ ರಜೆ ಘೋಷಿಸಿದೆ. ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಕಂಪನಿಯು ಉದ್ಯೋಗಿಗಳಿಗೆ ಯಾರೊಂದಿಗಾದರೂ ಡೇಟಿಂಗ್ … Continue reading ಲೀವ್ ಹಾಕಿ-ಲವ್ ಮಾಡಿ; ಲವರ್ಸ್ ಗೆ‌  ವೇತನ ಸಹಿತ ರಜೆ!