ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು 2-3 ದಿನ ಮಾತ್ರವೇ ಬಾಕಿ
newsics.com ಹತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್ ಪಡೆದಿದ್ದರೆ ಅದನ್ನು ಅಪ್ಡೇಟ್ ಮಾಡುವುದು ಅವಶ್ಯಕ. ಮನೆ ಬದಲಾವಣೆ, ಹೆಸರು ಬದಲಾವಣೆ ಯಾವುದೇ ಇದ್ದರೂ ಯಾವಾಗ ಬೇಕಾದರೂ ಅಪ್ಡೇಟ್ ಮಾಡಬಹುದು. ಆಧಾರ್ ಸೆಂಟರ್ಗೆ ಹೋಗಿ ನಿಗದಿತ ಶುಲ್ಕ ನೀಡಿ ಅಪ್ಡೇಟ್ ಮಾಡಲು ಸಾಧ್ಯ. ಆನ್ಲೈನ್ನಲ್ಲಿ ಉಚಿತವಾಗಿ ಮಾಡುವ ಅವಕಾಶ ಇದೆ. ಈ ಉಚಿತ ಫೀಚರ್ ಸೆಪ್ಟೆಂಬರ್ 14ರವರೆಗೂ ಲಭ್ಯ ಇರುತ್ತದೆ. ಅದಾದ ಬಳಿಕ ಆನ್ಲೈನ್ನಲ್ಲೂ ಕೂಡ ಆಧಾರ್ ಅಪ್ಡೇಟ್ ಮಾಡಬೇಕಾದರೆ 50 ರೂ ಶುಲ್ಕ ನೀಡಬೇಕಾಗುತ್ತದೆ.Contentsಆಧಾರ್ … Continue reading ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು 2-3 ದಿನ ಮಾತ್ರವೇ ಬಾಕಿ
Copy and paste this URL into your WordPress site to embed
Copy and paste this code into your site to embed